Ambareesh ಗೆ 69ನೇ ಹುಟ್ಟುಹಬ್ಬ: ಅಂಬಿಯ ನೆನಪು ಹಂಚಿಕೊಂಡ ದಚ್ಚು,Kichcha | Filmibeat Kannada

2021-05-29 277

ಅಂಬರೀಶ್‌ಗೆ ದೊಡ್ಡ ಮಗನಂತಿದ್ದ ದರ್ಶನ್, ಅಂಬಿಯ ಆಪ್ತ ಸುದೀಪ್, ಮಗ ಅಭಿಷೇಕ್ ಅಂಬರೀಶ್, ಪವನ್ ಪಡೆಯರ್, ಸಿಂಪಲ್ ಸುನಿ, ನಿರ್ದೇಶಕ ರಘುರಾಮ್ ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ಮಂಡ್ಯದ ಗಂಡಿನ ಜನುಮದಿನಕ್ಕೆ ಶುಭಕೋರಿದರು.
#SumalathaAmbareesh #Ambareesh #Ambareeshbirthday
Kichcha Sudeep, Darshan, Kichcha Sudeep, Darshan, Abhishek, Raghuram Remembers Ambareesh on his 69th birth anniversary.